ಮಹಿಳಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸಿ ಗೌರವಕ್ಕೆ ಪಾತ್ರರಾಗುವಂತೆ ಮೋದಿ ಅವರು ನೀಡಿದ್ದ ಆಹ್ವಾನವನ್ನು 8ರ ಪೋರಿ ನಿರಾಕರಿಸಿದ್ದಾಳೆ.<br /><br />Climate activist Licypriya Kangujam had turned down PM Modi's invitation to be honoured on Women's Day and says she is being targeted because of that.